ಪ್ರೋಬೇಷನರಿ ಎಸಿಯಿಂದಲೇ ಕೊರೋನಾ ರೂಲ್ಸ್ ಬ್ರೇಕ್!

ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಮಾಡಿದ್ರೂ ಸೋಂಕು ಕಂಟ್ರೋಲ್‌ಗೆ ಬರುತ್ತಿಲ್ಲ.ಇದರಿಂದ ಜನರು ಹೊರಗೆ ಬಾರದಂತೆ ನೋಡಿಕೊಳ್ಳು ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಆದ್ರೆ, ಇತ್ತ ರೂಲ್ಸ್ ಮಾಡಿದವರೇ ರೂಲ್ಸ್ ಬ್ರೇಕ್ ಮಾಡ್ತಿದ್ದಾರೆ.

Share this Video
  • FB
  • Linkdin
  • Whatsapp

ಧಾರಾಡ, (ಮೇ.09): ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಮಾಡಿದ್ರೂ ಸೋಂಕು ಕಂಟ್ರೋಲ್‌ಗೆ ಬರುತ್ತಿಲ್ಲ.

ರಸ್ತೆಗಿಳಿದು ಮೊಂಡಾಟವಾಡಿದ BMW ಸವಾರನಿಗೆ ಲೇಡಿ ಪೊಲೀಸ್ ಕೊಟ್ರು ಗೂಸಾ..!

ಇದರಿಂದ ಜನರು ಹೊರಗೆ ಬಾರದಂತೆ ನೋಡಿಕೊಳ್ಳು ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಆದ್ರೆ, ಇತ್ತ ರೂಲ್ಸ್ ಮಾಡಿದವರೇ ರೂಲ್ಸ್ ಬ್ರೇಕ್ ಮಾಡ್ತಿದ್ದಾರೆ.

Related Video