ಮದ್ಯ ಸಿಗುತ್ತೋ ಇಲ್ವೋ ಅಂತ ಆಧಾರ್ ಕಾರ್ಡ್ ತಂದ ಕುಡುಕ!
ಮದ್ಯಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ! ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮದ್ಯದಂಗಡಿಗೆ ಆಧಾರ್ ಕಾರ್ಡ್ ತಂದಿದ್ದಾನೆ. ಮದ್ಯ ಸಿಗುತ್ತೋ ಇಲ್ವೋ ಅನ್ನೋ ಆತಂಕದಿಂದ ಆಧಾರ್ ಕಾರ್ಡ್ ತಂದಿದ್ದಾನೆ. 40 ದಿನಗಳಿಂದ ಮದ್ಯ ಇಲ್ಲದೇ ಕಂಗೆಟ್ಟಿದ್ದ ಈ ವ್ಯಕ್ತಿ ಯಾವುದೇ ಕಾರಣಕ್ಕೂ ವಾಪಸ್ ಹೋಗಲು ರೆಡಿ ಇರಲಿಲ್ಲ. ಆಧಾರ್ ಕಾರ್ಡ್ ತೋರಿಸಿಯಾದರೂ ತೆಗೆದುಕೊಂಡು ಹೋಗಲು ಸಿದ್ದತೆ ಮಾಡಿಕೊಂಡು ಬಂದಿದ್ದಾನೆ.
ಬೆಂಗಳೂರು (ಮೇ. 04): ಮದ್ಯಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ! ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮದ್ಯದಂಗಡಿಗೆ ಆಧಾರ್ ಕಾರ್ಡ್ ತಂದಿದ್ದಾನೆ. ಮದ್ಯ ಸಿಗುತ್ತೋ ಇಲ್ವೋ ಅನ್ನೋ ಆತಂಕದಿಂದ ಆಧಾರ್ ಕಾರ್ಡ್ ತಂದಿದ್ದಾನೆ. 40 ದಿನಗಳಿಂದ ಮದ್ಯ ಇಲ್ಲದೇ ಕಂಗೆಟ್ಟಿದ್ದ ಈ ವ್ಯಕ್ತಿ ಯಾವುದೇ ಕಾರಣಕ್ಕೂ ವಾಪಸ್ ಹೋಗಲು ರೆಡಿ ಇರಲಿಲ್ಲ. ಆಧಾರ್ ಕಾರ್ಡ್ ತೋರಿಸಿಯಾದರೂ ತೆಗೆದುಕೊಂಡು ಹೋಗಲು ಸಿದ್ದತೆ ಮಾಡಿಕೊಂಡು ಬಂದಿದ್ದಾನೆ.