ಎಣ್ಣೆ ಬೇಕು ಅಣ್ಣಾ..! ಬಾರ್ ಹುಡುಕಿಕೊಂಡು ಬಂದ ಅಜ್ಜಿ!
ಯುವಕರಿಗೆ ಮಾತ್ರ ಅಲ್ಲ, ಅಜ್ಜಿಯರಿಗೂ ಬೇಕು ಎಣ್ಣೆ..! ಎಣ್ಣೆಗಾಗಿ ಬಾರ್ ಹುಡುಕಿ ಬಂದಿದ್ದಾರೆ ಅಜ್ಜಿಯರು. ಯಲಹಂಕ ಓಲ್ಡ್ ಟೌನ್ MRP ಮಳಿಗೆಯಲ್ಲಿ ಅಜ್ಜಿಯರದ್ದೇ ಕಾರುಬಾರು! ಓಡಾಡೋಕೆ ಕಷ್ಟ ಆದರೂ ಈ ಬಿಸಿಲಿನಲ್ಲಿ ಬಂದು ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ ಅಜ್ಜಿ.
ಬೆಂಗಳೂರು (ಮೇ. 05): ಯುವಕರಿಗೆ ಮಾತ್ರ ಅಲ್ಲ, ಅಜ್ಜಿಯರಿಗೂ ಬೇಕು ಎಣ್ಣೆ..! ಎಣ್ಣೆಗಾಗಿ ಬಾರ್ ಹುಡುಕಿ ಬಂದಿದ್ದಾರೆ ಅಜ್ಜಿಯರು. ಯಲಹಂಕ ಓಲ್ಡ್ ಟೌನ್ MRP ಮಳಿಗೆಯಲ್ಲಿ ಅಜ್ಜಿಯರದ್ದೇ ಕಾರುಬಾರು! ಓಡಾಡೋಕೆ ಕಷ್ಟ ಆದರೂ ಈ ಬಿಸಿಲಿನಲ್ಲಿ ಬಂದು ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ ಅಜ್ಜಿ.
5 ಬಾಟಲ್ ಮದ್ಯ ಖರೀದಿಸಿದ ಮಹಿಳೆ; ಕ್ಯಾಮೆರಾ ನೋಡಿ ಎದ್ನೋ ಬಿದ್ನೋ ಎಂದು ಪರಾರಿ!