Asianet Suvarna News Asianet Suvarna News

ಕರುಣೆ ಇಲ್ಲದ ಕೊರೋನಾ : ಅನಾಥವಾದ 5 ದಿನದ ಕಂದಮ್ಮ

  • ಕೊರೋನಾದಿಂದಾದ ಕರುಣಾಜನಕ ಕಥೆ ಇದು
  • ಅನಾಥವಾಯ್ತು 5 ದಿನದ ಹಸುಗೂಸು
  • 15 ದಿನಗಳ ಅಂತರದಲ್ಲಿ ತಂದೆ ತಾಯಿ ಇಬ್ಬರೂ ಸಾವು 

ಮಂಡ್ಯ (ಮೇ.15): ಕೊರೋನಾ ಕರುಣಾಜನಕ ಕಥೆಗಳು ದಿನಾದಿನಾ ವರದಿಯಾಗುತ್ತಿವೆ. ಇದೀಗ ಪತಿ-ಪತ್ನಿ ಇಬ್ಬರು ಬಲಿಯಾಗಿದ್ದು 5 ದಿನದ ಹೆಣ್ಣು ಮಗು ಅನಾಥವಾಗಿದೆ. 

ಚಾಮರಾಜನಗರ ದುರಂತ : ಅನಾಥಳಾಗಿದ್ದ ಬಾಲಕಿಗೆ ಮತ್ತೆ ಸಿಕ್ಕ ಪೋಷಕರ ಮಮಕಾರ ...

ಮಂಡ್ಯ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 15 ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

Video Top Stories