Asianet Suvarna News Asianet Suvarna News

ಗದಗ: ಕೇವಲ 15 ದಿನದಲ್ಲಿ ರೆಡಿಯಾಗಲಿದೆ 100 ಬೆಡ್‌ ಆಸ್ಪತ್ರೆ

Sep 24, 2021, 10:36 PM IST

ಗದಗ, (ಸೆ.24): ಮೂರನೇ ಮುಖ ಹೊತ್ತು ಹೊಂಚು ಹಾಕಿ‌ಕೂತಿರೋ ಕೊರೋನಾ (Corona) ಮಹಾಮಾರಿಯ ಎದುರಿಸಲು ಗದಗ ಜಿಲ್ಲೆಯಲ್ಲಿ ಈಗಾಗ್ಲೆ ತಯಾರಿ ನಡೆದಿದೆ. ಜಿಮ್ಸ್ ಆಸ್ಪತ್ರೆ (Hospital) ಆವರಣದಲ್ಲೇ ಹೆಚ್ಚುವರಿ 100 ಬೆಡ್‌ನ ಹಾಸ್ಪಿಟಲ್ ತೆರೆಯೋದಕ್ಕೆ ತಯಾರಿ ನಡೆಸಲಾಗ್ತಿದೆ. ವಿಶೇಷ ಅಂದ್ರೆ ಈ ಆಸ್ಪತ್ರೆ ಸಂಪೂರ್ಣ ರೆಡಿಮೇಡ್ ಮಾಡ್ಯುಲರ್ ನಿಂದ ನಿರ್ಮಾಣವಾಗಲಿದೆ‌. 

ಕರ್ನಾಟಕಕ್ಕೆ ಅಕ್ಟೋಬರ್‌ ತಿಂಗಳೇ ಡೇಂಜರ್‌: ಬೇಕಾಬಿಟ್ಟಿ ತಿರುಗಾಡೋ ಹಾಗಿಲ್ಲ

ಒಂದ್ ಆಸ್ಪತ್ರೆ ಕಟ್ಟಡ ರೆಡಿ ಆಗ್ಬೇಕು ಅಂದ್ರೆ ಕನಿಷ್ಠ 3ರಿಂದ 5 ತಿಂಗಳು ಆಗುತ್ತೆ.. ಆದ್ರೆ, ಗದಗ ಜಿಲ್ಲೆಯಲ್ಲಿ ನಿರ್ಮಾಣವಾಗ್ತಿರೋ 100 ಬೆಡ್ ನ ಆಸ್ಪತ್ರೆ ಜಸ್ಟ್ 15 ದಿನದಲ್ಲಿ ರೆಡಿಯಾಗಲಿದೆ.. ಅದೆಂಥ ಆಸ್ಪತ್ರೆ ಅದ್ರ ವಿಶೇಷತೆ ಏನು ಅನ್ನೋ ಬಗ್ಗೆ ತೋರಸ್ತೀವಿ ನೋಡಿ..

Video Top Stories