ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿಗೆ ಎಂಟ್ರಿ ಕೊಟ್ಟವರು ಸಿಕ್ಕಿ ಬಿದ್ದಿದ್ದು ಹೀಗೆ..!

ಅಜ್ಮೀರ್‌ನಿಂದ ಬೆಳಗಾವಿಗೆ ಪೊಲೀಸರ ಕಣ್ತಪ್ಪಿಸಿ ಬಂದವರು ಇದೀಗ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ.  ಮೇ 2 ನೇ ತಾರೀಖು ಅಜ್ಮೀರ್‌ನಿಂದ ಬೆಳಗಾವಿಗೆ 38 ಜನ ಪೊಲೀಸರು ಕಣ್ಣು ತಪ್ಪಿಸಿ ಪ್ರವೇಶಿಸುತ್ತಾರೆ. ಆದರೂ ಸಿಕ್ಕಿಬೀಳುತ್ತಾರೆ. ಇವರ ಪೈಕಿ 8 ಜನ ಬಾಗಲಕೋಟೆಯವರು, 30 ಜನ ಬೆಳಗಾವಿಯವರು. 38. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಇಲ್ಲಿದೆ ನೋಡಿ!  

 

First Published May 10, 2020, 5:49 PM IST | Last Updated May 10, 2020, 5:49 PM IST

ಬೆಳಗಾವಿ (ಮೇ. 10): ಅಜ್ಮೀರ್‌ನಿಂದ ಬೆಳಗಾವಿಗೆ ಪೊಲೀಸರ ಕಣ್ತಪ್ಪಿಸಿ ಬಂದವರು ಇದೀಗ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ.  ಮೇ 2 ನೇ ತಾರೀಖು ಅಜ್ಮೀರ್‌ನಿಂದ ಬೆಳಗಾವಿಗೆ 38 ಜನ ಪೊಲೀಸರು ಕಣ್ಣು ತಪ್ಪಿಸಿ ಪ್ರವೇಶಿಸುತ್ತಾರೆ. ಆದರೂ ಸಿಕ್ಕಿಬೀಳುತ್ತಾರೆ. ಇವರ ಪೈಕಿ 8 ಜನ ಬಾಗಲಕೋಟೆಯವರು, 30 ಜನ ಬೆಳಗಾವಿಯವರು. 38. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಇಲ್ಲಿದೆ ನೋಡಿ!  

ರಾಜ್ಯದಲ್ಲಿ 1 ಲಕ್ಷ ದಾಟಿದ ಕೊರೋನಾ ಟೆಸ್ಟ್‌!