ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?

ಕೈದಿಗಳ ಸಾವು ಪ್ರಕರಣ ಹಲವು ಅನುಮಾಗಳನ್ನು ಹುಟ್ಟುಹಾಕಿದೆ. ಮಾದಕ ವಸ್ತು ಸೇವನೆ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಕೆ.ಆರ್‌. ಆಸ್ಪತ್ರೆಯ ವೈದ್ಯ ಡಾ. ದಿನೇಶ್‌ ಸ್ಪಷ್ಟನೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು(ಜ.09): ಎಸ್ಸೆನ್ಸ್‌ ಕುಡಿದು ಮೂವರು ಕೈದಿಗಳು ಸಾವನ್ನಪ್ಪಿದ ಘಟನೆ ಮೈಸೂರು ಜೈಲಿನಲ್ಲಿ ನಡೆದಿದೆ. ಮೃತ ಕೈದಿಗಳು ಸೇವಿಸಿದ್ದು ಎಸ್ಸೆನ್ಸಾ? ಮಾದಕ ವಸ್ತುನಾ? ಅಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಕೈದಿಗಳ ಸಾವು ಪ್ರಕರಣ ಹಲವು ಅನುಮಾಗಳನ್ನು ಹುಟ್ಟುಹಾಕಿದೆ. ಮಾದಕ ವಸ್ತು ಸೇವನೆ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಕೆ.ಆರ್‌. ಆಸ್ಪತ್ರೆಯ ವೈದ್ಯ ಡಾ. ದಿನೇಶ್‌ ಸ್ಪಷ್ಟನೆ ನೀಡಿದ್ದಾರೆ. ಸ್ಯಾಂಪಲ್‌ಗಳನ್ನ ಎಫ್‌ಎಲ್‌ಗೆ ರವಾನೆ ಮಾಡಲಾಗಿದೆ. ವರದಿ ಬಂದ ಬಳಿಕವಷ್ಟೇ ಕೈದಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ.

ಕೇರಳ: ಮೆರವಣಿಗೆ ವೇಳೆ ಮದವೇರಿದ ಆನೆಯಿಂದ ಪುಂಡಾಟ, ಓರ್ವನ ಸ್ಥಿತಿ ಗಂಭೀರ!

Related Video