ಮಂಡ್ಯಕ್ಕೂ ವಕ್ಕರಿಸುತ್ತಾ ಹೊಸ ಮಾರಿ? ಬ್ರಿಟನ್‌ನಿಂದ ಬಂದವರಿಂದ ಫುಲ್‌ ಟೆನ್ಷನ್‌

ಇಂಗ್ಲೆಂಡಿನಿಂದ ಮಂಡ್ಯ ಜಿಲ್ಲೆಯ ಬಂದ 17 ಜನರರಲ್ಲಿ ಇಬ್ಬರು ನಾಪತ್ತೆ| ಇಬ್ಬರು ನಾಪತ್ತೆ, ಒಬ್ಬರದ್ದು ವರದಿ ನೆಗೆಟಿವ್| ನಾಪತ್ತೆಯಾಗಿರುವ ಇಬ್ಬರ ಪತ್ತೆಗಾಗಿ ಜಿಲ್ಲಾಡಳಿತಕ್ಕೆ ಇನ್ನಿಲ್ಲದ ಟೆನ್ಷನ್‌| 

Share this Video
  • FB
  • Linkdin
  • Whatsapp

ಮಂಡ್ಯ(ಡಿ.24):ವಿದೇಶಗಳಿಂದ ಬಂದವರ ಪತ್ತೆಗಾಗಿ ಜಿಲ್ಲಾಡಳಿತ ಮುಂದಾಗಿದೆ. ಅದರಲ್ಲೂ ಇಂಗ್ಲೆಂಡಿನಿಂದ ಜಿಲ್ಲೆಯ ಬಂದ 17 ಜನರದ್ದೇ ಚಿಂತೆ ಆಗಿದೆ. 17 ಜನರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. 17 ಜನರಲ್ಲಿ 14ನ ಜನರು ವರದಿ ಬಾಕಿ ಇದ್ದು, ಇಬ್ಬರು ನಾಪತ್ತೆಯಾಗಿದ್ದು, ಒಬ್ಬರದ್ದು ವರದಿ ನೆಗೆಟಿವ್ ಬಂದಿದೆ. 

ಸಿಎಂ ತವರು ಜಿಲ್ಲೆಯಲ್ಲೂ ಬ್ರಿಟನ್‌ ಬಾಂಬ್‌ ಭಯ..? ಆತಂಕದಲ್ಲಿ ಜನತೆ

ಕೊರೋನಾ ಹೊಸ ರೂಪಾಂತರ ಸೋಂಕಿನ ಬಗ್ಗೆ ಜಿಲ್ಲೆಯ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಹೀಗಾಗಿ ವಿದೇಶಗಳಿಂದ ಬಂದವರ ಪತ್ತೆಗಾಗಿ ಜಿಲ್ಲಾಡಳಿತ ಶ್ರಮಪಡುತ್ತಿದೆ. ಅದರಲ್ಲೂ ನಾಪತ್ತೆಯಾಗಿರುವ ಇಬ್ಬರ ಪತ್ತೆಗಾಗಿ ಜಿಲ್ಲಾಡಳಿತಕ್ಕೆ ಇನ್ನಿಲ್ಲದ ಟೆನ್ಷನ್‌ ಶುರುವಾಗಿದೆ. 

Related Video