
ಕೊರೋನಾ ವಿಷವರ್ತುಲಕ್ಕೆ ಕರ್ನಾಟಕದ ಹೊಸ ಜಿಲ್ಲೆ, 18 ಅಲ್ಲ ಈಗ 19!
ವಿಜಯಪುರದಲ್ಲಿಯೂ ಕೊರೋನಾ ಸೋಂಕು/ 19 ಜಿಲ್ಲೆಗೆ ಹರಡಿದ ಮಹಾಮಾರಿ/ 60 ವರ್ಷದ ಮಹಿಳೆಗೆ ಕೊರೋನಾ/ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ವಿಜಯಪುರ(ಏ. 12) ಕರ್ನಾಟಕದಲ್ಲಿ 18 ಜಿಲ್ಲೆಗಳಲ್ಲಿ ಕೊರೋನಾ ಇತ್ತು. ಈಗ ಮತ್ತೊಂದು ಜಿಲ್ಲೆಗೆ ಕೊರೋನಾ ವಕ್ಕರಿಸಿದೆ. ವಿಜಯಪುರದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಭಯ ಇಡೀ ಗ್ರಾಮವೇ ಖಾಲಿ; ಖಾಲಿ
60 ವರ್ಷದ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.