Asianet Suvarna News Asianet Suvarna News

196 ಕೇಸು ಒಂದೇ ದಿನ ಕರ್ನಾಟಕ ಕಂಗಾಲು, ಯಾವ ಜಿಲ್ಲೆಯ ಪಾಲು ಎಷ್ಟು?

ಕರ್ನಾಟಕದಲ್ಲಿ ಕೊರೋನಾ ದಾಖಲೆ/ ಒಂದೆ ದಿನ 196 ಕೇಸು/ 1939ಕ್ಕೆ ಏರಿದ ಕರ್ನಾಟಕದ ಸೋಂಕಿತರ ಸಂಖ್ಯೆ/ ಯಾದಗಿರಿತಯಲ್ಲಿ 70 ಕೇಸು

First Published May 23, 2020, 4:07 PM IST | Last Updated May 23, 2020, 4:10 PM IST

ಬೆಂಗಳೂರು(ಮೇ 23) ಕೊರೋನಾ ಕೇಸುಗಳು ದಾಖಲಾಗುವ ಲೆಕ್ಕಕ್ಕೆ ಕರ್ನಾಟಕ ಕಂಗಾಲಾಗಿದೆ. ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿ ಬರೋಬ್ಬರಿ 196 ಕೇಸು ದಾಖಲಾಗಿದೆ.

ಭಾನುವಾರ ಕರ್ನಾಟಕದ ಜಿಲ್ಲಾ ಕೇಂದ್ರ ಹೇಗಿರುತ್ತದೆ?

ಯಾದಗಿರಿ, ಮಂಡ್ಯ, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ಕೊರೋನಾ ಹೊಡೆತ ಜೋರಾಗಿದೆ. ಬೆಂಗಳೂರಿನಲ್ಲಿ ನಾಲ್ಕು ಪಾಸಿಟಿವ್ ಕೇಸ್ ಪತ್ತೆಯಾಗಿದೆ.