Asianet Suvarna News Asianet Suvarna News

ಬೆಂಗಳೂರಿಗರೆ ಹುಷಾರ್ : ನೀವಿರೋ ಕಟ್ಟಡವು ಡೇಂಜರಸ್ ಇರ್ಬೋದು

Sep 28, 2021, 11:45 AM IST

ಬೆಂಗಳೂರು (ಸೆ.28):  ಬೆಂಗಳೂರು (Bengaluru) ನಿವಾಸಿಗಳೇ ಹುಷಾರಾಗಿ ಇರಿ. ಅಪಾಯ ನಿಮ್ಮ ಪಕ್ಕದಲ್ಲೇ ಇದೆ. ರಾಜಧಾನಿಯಲ್ಲಿ ಕುಸಿಯುವ ಹಂತದಲ್ಲಿ ಬರೋಬ್ಬರಿ 194 ಕಟ್ಟಡಗಳಿವೆ.

5 ಸೆಕೆಂಡ್‌ನಲ್ಲಿ ಧರೆಗುರುಳಿತು ಮೂರಂತಸ್ತಿನ ಬೃಹತ್ ಕಟ್ಟಡ

ಬಿಬಿಎಂಪಿಯಿಂದ (BBMP) ಡೇಂಜರ್ ಕಟ್ಟಡಗಳ ಸರ್ವೆ ನಡೆದಿದ್ದರೂ ಅವರನ್ನು ತೆರವು ಮಾಡುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ. 77 ಮಾಲಿಕರಿಗೆ ಈಗಾಗಲೇ ನೋಟಿಸ್ ಕೊಟ್ಟರೂ ಪ್ರಯೋಜನವಾಗಿಲ್ಲ. ಯಲಹಂಕ ವಲಯದಲ್ಲೇ ಹೆಚ್ಚಿವೆ.