5 ಸೆಕೆಂಡ್‌ನಲ್ಲಿ ಧರೆಗುರುಳಿತು ಮೂರಂತಸ್ತಿನ ಬೃಹತ್ ಕಟ್ಟಡ
ಬೆಂಗಳೂರಿನಲ್ಲಿ ಒಂದು ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ. 47 ವರ್ಷದ ಹಳೆಯ ಮನೆಯೊಂದು ನೋಡು ನೋಡುತ್ತಿದ್ದಂತೆ ಧರೆಗುರುಳಿದೆ. ಮೂರು ಅಂತಸ್ತಿನ ಕಟ್ಟಡ ಜಸ್ಟ್ 5 ಸೆಕೆಂಡ್‌ನಲ್ಲಿ ಉರುಳಿದೆ. ಎದೆ ಝಲ್ಲೆನ್ನುವ ವಿಡಿಯೋ ನೋಡಿದರೆ ಭಯವಾಗುವಂತಿದೆ.

ಮಹಾಭಾರತ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿ!
ಈ ಮನೆ ಸುಮಾರು 47 ವರ್ಷ ಹಳೆಯದ್ದು. ಬೆಂಗಳೂರಲ್ಲಿ ಕೆಲವು ದುರಂತಗಳು ನಡೆಯುತ್ತಲೇ ಇವೆ. ಇದರ ಸಾಲಿಗೆ ಈ ಕಟ್ಟಡದ ಘಟನೆಯೂ ಸೇರಿದೆ. ಬೆಂಗಳೂರಿನ ಲಕ್ಕಸಂದ್ರದಲ್ಲಿರುವ ಮೂರು ಮಹಡಿಯ ಮನೆಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.