ಐಪಿಎಲ್ ಲೀಗ್‌ನಿಂದ ಕಿಕೌಟ್‌ ಪಕ್ಕಾ: ಚೆನ್ನೈ ಇಂದಿನ ಸ್ಥಿತಿಗೆ ಕಾರಣ ಯಾರು ಗೊತ್ತಾ?

ಮೂರು ಬಾರಿ ಚಾಂಪಿಯನ್ ಆದ ಸಿಎಸ್‌ಕೆ ಇಂದಿನ ಸ್ಥಿತಿಗೆ ಕಾರಣ ಯಾರು? ಕ್ಯಾಪ್ಟನ್‌ ಧೋನಿನಾ ಅಥವಾ ಆಟಗಾರರಾ? ಅಥವಾ ಫ್ರಾಂಚೈಸಿಗಳಾ? ಚೆನ್ನೈ ಸೋಲಿಗೆ ಎಲ್ಲರೂ ತಮ್ಮದೇ ಆದ ವಾದ ಮಂಡಿಸುತ್ತಿದ್ದಾರೆ. ಕೆಲವರಂತೂ ಕ್ಯಾಪ್ಟನ್ ಧೋನಿ ವಿರುದ್ಧವೇ ಹರಿ ಹಾಯ್ತಿದ್ದಾರೆ. ನಿಜಕ್ಕೂ ಸಿಎಸ್‌ಕೆ ತಂಡದ ಇಂದಿನ ಸ್ಥಿತಿಗೆ ಕಾರಣ ಏನು? ಇಲ್ಲಿದೆ ವಿವರ

Share this Video
  • FB
  • Linkdin
  • Whatsapp

Related Video