Asianet Suvarna News Asianet Suvarna News
breaking news image

KKR ಬ್ಯಾಟ್ಸ್‌ಮನ್‌ ಮೇಲೆ ಸಚಿನ್ ಪುತ್ರಿ ಸಾರಾಗೆ ಕ್ರಶ್ ಗುಮಾನಿ!

ಕೆಕೆಆರ್ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಮೇಲೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್‌ಗೆ ಕ್ರಶ್ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಟೂರ್ನಿಯಲ್ಲಿ ಶುಭ್‌ಮಾನ್ ಗಿಲ್ ಫೀಲ್ಡಿಂಗ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಾರಾ ತೆಂಡುಲ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

Video Top Stories