ರೋಚಕ ಗೆಲುವಿನ ಬಳಿಕ RCBಗೆ ಲಾಂಗ್ ಲೀವ್, ಖುಷಿಯಲ್ಲಿ ಮಜಾ ಉಡಾಯಿಸ್ತಿದೆ ಕೊಹ್ಲಿ ಪಡೆ!

ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಗೆಲುವು ಸಾಧಿಸಿದ ಬಳಿಕ ಕೊಹ್ಲಿ ಪಡೆಗೆ ಈಗ ಬರೋಬ್ಬರಿ ನಾಲ್ಕು ದಿನ ರಜೆ ಸಿಕ್ಕಿದೆ. ಶನಿವಾರವರೆಗೂ ಯಾವುದೇ ಮ್ಯಾಚ್ ಇಲ್ಲ. ಆದರೆ ನಾಲ್ಕು ದಿನದಲ್ಲಿ ಕೊಹ್ಲಿ ಬಾಯ್ಸ್ ಏನು ಮಾಡ್ತಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ 

Share this Video
  • FB
  • Linkdin
  • Whatsapp

Related Video