CSK ಅಭಿಮಾನಿಗಳನ್ನು ಕೆರಳಿಸಿದ ಐಪಿಎಲ್ ಪ್ರೋಮೋ..!

ಮೊದಲಿಗೆ ರೋಹಿತ್ ಶರ್ಮಾ ಪ್ರೋಮೋ ಬಿಡುಗಡೆಯಾಗಿತ್ತು. ಆ ಬಳಿಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರೋಮೋ ಬಿಡುಗಡೆ ಮಾಡಿತ್ತು. ಇದೀಗ ಧೋನಿಯನ್ನು ಕಾಲೆಳೆದು ಪ್ರೋಮೋ ಬಿಡುಗಡೆ ಮಾಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಚೆನ್ನೈ(ಮಾ.11): ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 29ರಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ.

Add Asianetnews Kannada as a Preferred SourcegooglePreferred

ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?

ಒಂದು ಕಡೆ ಕ್ರಿಕೆಟ್ ಜಗತ್ತು ಕೊರೋನಾ ಭೀತಿಯಿಂದ ತಲ್ಲಣಗೊಳಗಾಗಿದ್ದರೆ, ಐಪಿಎಲ್ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ನೆಟ್‌ವರ್ಕ್ ಮಾತ್ರ ಸ್ವಲ್ಪವೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ದಿನಕ್ಕೊಂದರಂತೆ ಪ್ರೋಮೋಗಳನ್ನು ಬಿಡುತ್ತಲೇ ಇದೆ.

ರೋಹಿತ್‌ಗೆ ಕೌಂಟರ್ ಕೊಟ್ಟ ಕಿಂಗ್ ವಿರಾಟ್ ಕೊಹ್ಲಿ..!

ಮೊದಲಿಗೆ ರೋಹಿತ್ ಶರ್ಮಾ ಪ್ರೋಮೋ ಬಿಡುಗಡೆಯಾಗಿತ್ತು. ಆ ಬಳಿಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರೋಮೋ ಬಿಡುಗಡೆ ಮಾಡಿತ್ತು. ಇದೀಗ ಧೋನಿಯನ್ನು ಕಾಲೆಳೆದು ಪ್ರೋಮೋ ಬಿಡುಗಡೆ ಮಾಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Related Video