IPL 2020ಗೆ ಕೊರೋನಾ ಕಾಟ, BCCI ಮುಂದಿರುವ ಆಯ್ಕೆಗಳೇನು?

ಕೊರೋನಾ ವೈರಸ್ ಕಾಟದಿಂದ ಐಪಿಎಲ್ 2020 ಮುಂದೂಡಲಾಗಿದೆ. ಮಾ.29ಕ್ಕೆ ಆರಂಭವಾಗಬೇಕಿದ್ದ ಟೂರ್ನಿ ಇದೀಗ ಎಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಆದರೆ ಕೊರೋನಾ ಹತೋಟಿಗೆ ಬರದಿದ್ದರೆ ಬಿಸಿಸಿಐ ಮುಂದಿರುವ ಆಯ್ಕೆಗಳೇನು? ಸವಾಲುಗಳೇನು? ಇಲ್ಲಿದೆ ವಿವರ.

Share this Video
  • FB
  • Linkdin
  • Whatsapp

ಮುಂಬೈ(ಮಾ.14): ಕೊರೋನಾ ವೈರಸ್ ಕಾಟದಿಂದ ಐಪಿಎಲ್ 2020 ಮುಂದೂಡಲಾಗಿದೆ. ಮಾ.29ಕ್ಕೆ ಆರಂಭವಾಗಬೇಕಿದ್ದ ಟೂರ್ನಿ ಇದೀಗ ಎಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಆದರೆ ಕೊರೋನಾ ಹತೋಟಿಗೆ ಬರದಿದ್ದರೆ ಬಿಸಿಸಿಐ ಮುಂದಿರುವ ಆಯ್ಕೆಗಳೇನು? ಸವಾಲುಗಳೇನು? ಇಲ್ಲಿದೆ ವಿವರ.

Related Video