
IPL ಅಭಿಮಾನಿಗಳಿಗೆ ಕನ್ನಡಿಗರ ತಂಡದಿಂದ ದಸರಾ ಗಿಫ್ಟ್..!
ಈ ಐಪಿಎಲ್ ಟೂರ್ನಿಗೆ ಮತ್ತಷ್ಟು ಜೋಶ್ ತುಂಬಲು ಬೆಂಗಳೂರಿನ ಒಂದು ಟೀಂ ವಿನೂತನವಾದ ಐಡಿಯಾ ಮಾಡಿದೆ. ಈ ವಿನೂತನ ಐಡಿಯಾ ಜನರ ಮನಗೆದ್ದಿದೆ.
ಬೆಂಗಳೂರು(ಅ.19): ಎಲ್ಲಿ ನೋಡಿದರೂ ಕೊರೋನಾ ಸುದ್ದಿಗಳನ್ನೇ ಕೇಳಿ ಬೇಸತ್ತು ಹೋಗಿದ್ದ ಜನಕ್ಕೆ ಈಗ ಐಪಿಎಲ್ ಟೂರ್ನಿ ಭರ್ಜರಿ ಮನರಂಜನೆ ನೀಡುತ್ತಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡ್ತಾ ಮ್ಯಾಚ್‌ಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಐಪಿಎಲ್ ಟೂರ್ನಿಗೆ ಮತ್ತಷ್ಟು ಜೋಶ್ ತುಂಬಲು ಬೆಂಗಳೂರಿನ ಒಂದು ಟೀಂ ವಿನೂತನವಾದ ಐಡಿಯಾ ಮಾಡಿದೆ. ಈ ವಿನೂತನ ಐಡಿಯಾ ಜನರ ಮನಗೆದ್ದಿದೆ.
IPL 2020: 4ನೇ ವಾರದಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು?
ಹೌದು, ಬೆಂಗಳೂರಿನ ಲಾಸ್ಟ್ ಬೆಂಚ್ ಸ್ಟೋಡಿಯೋಸ್ ತಂಡ ಐಪಿಎಲ್ ಕಲರವಕ್ಕೆ ಮತ್ತಷ್ಟು ರಂಗು ತರುವಂತಹ ಕೆಲಸ ಮಾಡಿದೆ. ದಸರಾ ಪ್ರಯುಕ್ತ ಐಪಿಎಲ್ ಅಭಿಮಾನಿಗಳಿಗೆ ಕನ್ನಡಿಗರ ಈ ತಂಡ ವಿನೂತನ ಗಿಫ್ಟ್ ನೀಡಿದೆ. ಏನದು ಗಿಫ್ಟ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.