ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.17): ಪೋಷಕರೇ ಎಚ್ಚರ..ಎಚ್ಚರ.. ಮಕ್ಕಳನ್ನ ಆಟವಾಡೋಕೆ ಬಿಡೋ ಮುನ್ನ ಜೋಪಾನ. ಟೋಲ್ ಗೇಟ್‌ಗೆ ಗುದ್ದಿದ ಕಾರು ಛಿದ್ರ.. ಛಿದ್ರ. ಮೊದಲು ಬೈಕ್‌ಗೆ ಡ್ಯಾಶ್, ಆ ಮೇಲೆ ಕಾಂಪೌಂಡ್ ಒಡೆದು ನುಗ್ಗಿದ ಮತ್ತೊಂದು ಕಾರು. ಪಾದಚಾರಿ ಪಾಲಿಗೆ ಮೃತ್ಯುವಾದ ಡ್ರೈವರ್. ಕಾಡಾನೆ ಜೊತೆ ಯುವಕನ ಕೀಟಲೆ.. ಕೆರಳಿದ ಗಜರಾಜ. ನಾಯಿಗಳಿವೆ ಎಚ್ಚರಿಕೆ..ಶ್ವಾನ ಸಂಕಟ ಒಂದಾ..ಎರಡಾ..? ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

Add Asianetnews Kannada as a Preferred SourcegooglePreferred

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ.. ಅವುಗಳನ್ನ ತೋರಿಸ್ತೀವಿ ನೋಡಿ.

ಎಂಟೆದೆ ಭಂಟ ಈ ಟ್ರ್ಯಾಕ್ಟರ್ ಡ್ರೈವರ್: ತಿಮಿಂಗಿಲದ ಪವರ್‌ಗೆ ಯಾವ ಹಡಗೂ ಲೆಕ್ಕಕ್ಕಿಲ್ಲ!

ಕಾರ್ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ರು ಕಾರ್ ನಿಲ್ಲಿಸದೇ ಎಳೆದೊಯ್ದಿದ್ದಾರೆ ದೂರ್ತರು. ಮತ್ತೊಂದು ಕಡೆ ಟೀ ಅಂಗಡಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಪಾಪಿಗಳು. ಕಾರ್ ಬಾನೆಟ್ ಮೇಲೆ ಒದ್ದಾಡಿದ ಯುವಕ..ಬಿಟ್ಟುಬಿಡಿ ದಮ್ಮಯ್ಯ ಅಂದ್ರು ಕಾರ್ ನಿಲ್ಲಿಸದ ಕೀಚಕರು.. ಟೀ ಸ್ಟಾಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು..ರೀಲ್ಸ್ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ.. ಹೊಂಚು ಹಾಕಿ ಸರ ಎಗರಿಸಲು ಬಂದವನ ಪ್ಲಾನ್ ವಿಫಲ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.

ಅನಾಹುತಗಳು ಸಂಭವಿಸೋಕೆ ಹೆಚ್ಚೇನು ಸಮಯ ಬೇಕಾಗಿಲ್ಲ. ಕೆಲವೇ ಕೆಲವು ಸೆಕೆಂಡ್ಗಳು ಸಾಕು. ಈ ರೀತಿಯ ಒಂದಿಷ್ಟು ವೈರಲ್ ವಿಡಿಯೋಗಳಿವೆ. ಕ್ವಿಕ್ ಆಗಿ ಅವುಗಳನ್ನ ನೋಡ್ಕೊಂಡು ಬರೋಣ ಬನ್ನಿ.

Related Video