ಮದರಸ ಶಿಕ್ಷಣ ವ್ಯವಸ್ಥೆ ಮೇಲೆ ಕಣ್ಣು, ಶಿಕ್ಷಕರಿಗೆ TET ಕಡ್ಡಾಯ, ರಾಜ್ಯದಲ್ಲೂ ಅಗುತ್ತಾ ಬದಲಾವಣೆ..?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಮದರಸಾ (Madarasa)ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸುತ್ತಿದ್ದಾರೆ. ಧಾರ್ಮಿಕ ಸಿಕ್ಷಣದ ಜೊತೆ ಜೊತೆಗೆ ಆಧುನಿಕ ಶಿಕ್ಷಣದ ಸಮ್ಮಿಲನ ಮಾಡಲು ಮುಂದಾಗಿದ್ದಾರೆ. 

Share this Video
  • FB
  • Linkdin
  • Whatsapp

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಮದರಸಾ (Madarasa)ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸುತ್ತಿದ್ದಾರೆ. ಧಾರ್ಮಿಕ ಸಿಕ್ಷಣದ ಜೊತೆ ಜೊತೆಗೆ ಆಧುನಿಕ ಶಿಕ್ಷಣದ ಸಮ್ಮಿಲನ ಮಾಡಲು ಮುಂದಾಗಿದ್ದಾರೆ. ಮದರಸಾ ಶಿಕ್ಷಕರಿಗೆ TET ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅರೇಬಿಕ್ ಜೊತೆ ಹಿಂದಿ, ಇಂಗ್ಲೀಷ್, ಗಣಿತ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲೂ ಇದೇ ರೀತಿ ಮದರಸಾ ಶಿಕ್ಷಣದಲ್ಲಿ ಬದಲಾವಣೆ ತರಲಾಗುತ್ತಾ..? 

ಲಂಕಾ ಅಲ್ಲ ಇನ್ನೂ ಒಂದು ಡಜನ್ ದೇಶದಲ್ಲಿ ಆರ್ಥಿಕ ಜ್ವಾಲಾಮುಖಿ ಸ್ಫೋಟ!

Related Video