ಲಂಕಾ ಅಲ್ಲ ಇನ್ನೂ ಒಂದು ಡಜನ್ ದೇಶದಲ್ಲಿ ಆರ್ಥಿಕ ಜ್ವಾಲಾಮುಖಿ ಸ್ಫೋಟ!
ಬರೀ ಲಂಕಾ ಮಾತ್ರವೇ ಅಲ್ಲ..ಇನ್ನೂ ಒಂದು ಡಜನ್ ದೇಶದಲ್ಲೂ ಆರ್ಥಿಕ ಜ್ವಾಲಾಮುಖಿ ಆಸ್ಫೋಟವಾಗೋ ಸುಳಿವು ಸಿಕ್ತಾ ಇದೆ.. ಹಾಗಾದ್ರೆ, ಆರ್ಥಿಕ ಆಘಾತದಿಂದ ಅದೆಷ್ಟು ದೂರದಲ್ಲಿದೆ ಭಾರತ..? ಬಲಿಷ್ಠ ದೇಶಗಳಿಗೇ ಶುರುವಾಗಿದ್ದೇಕೆ ನಡುಕ..? 2 ವರ್ಷಗಳಲ್ಲಿ ಸೃಷ್ಟಿಯಾಗುತ್ತಾ ಅಲ್ಲೋಲಕಲ್ಲೋಲ..?
ಒಲಂಬೋ(ಜು.19): ನಾವು ಶ್ರೀಲಂಕಾ ಅವನತಿನಾ ಕಣ್ಣಾರೆ ನೋಡ್ತಾ ಇದೀವಿ.. ಪಾಕಿಸ್ತಾನ ಅಧೋಗತಿ ತಲುಪಿರೋದನ್ನ ನೋಡ್ತಲೇ ಇದೀವಿ.. ಇದರ ಜೊತೆಗೆ, ಉಳಿದ ದೇಶಗಳ ಕತೆ ಏನೇನು..?
ಅಕ್ಕಪಕ್ಕದ ದೇಶಗಳೇ ಹೀಗೆ ಅಪಾಯಕ್ಕೆ ಸಿಲುಕಿ ತತ್ತರಿಸಿವೆ.. ಭಾರತದಲ್ಲೂ ಈಗ ಬೆಲೆ ಏರಿಕೆಯ ಬಿಸಿ ಕಾಡ್ತಾ ಇದೆ. ಇದರ ಒಟ್ಟಾರೆ ಸಾರಾಂಶ ಏನು ಹೇಳ್ತಿದೆ..? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.