Asianet Suvarna News Asianet Suvarna News

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

Dec 6, 2020, 11:43 AM IST

ಬೆಂಗಳೂರು (ಡಿ. 06): ಹಾವು ಅಂದ್ರೆ ಸಾಕು, ನಾವು ಮಾರು ದೂರ ಓಡಿ ಹೋಗ್ತೀವಿ. ಇನ್ನು ಅದನ್ನು ಹಿಡಿಯುವುದಂತೂ ದೂರದ ಮಾತು. ಅಂತದ್ರಲ್ಲಿ ಇಲ್ಲೊಬ್ಬ ತಾತ ಹಾವು ಹಿಡಿದು , ಅದನ್ನೇ ಮಾಲೆ ಮಾಡಿಕೊಂಡಿದ್ದಾನೆ. 

ಚಿರತೆಯೊಂದು ಬಾಯಾರಿದೆ ಅಂತ ನೀರು ಕುಡಿಯುತ್ತಿತ್ತು. ಕಿಲ್ಲರ್ ಮೊಸಳೆಯೊಂದು ಸಡನ್ ಅಟ್ಯಾಕ್ ಮಾಡಿ ಚಿರತೆಯನ್ನು ಎಳೆದೊಯ್ದಿದೆ. ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!