Asianet Suvarna News Asianet Suvarna News

ಪಾಕ್ ನೆಲದಲ್ಲಿ ವಿಂಗ್ ಕಮಾಂಡರ್ ಚಾತುರ್ಯ; ಮೆಚ್ಚಲೇಬೇಕು ಪೈಲಟ್ ಧೈರ್ಯ!

ಯುದ್ಧವಿಮಾನ ಪತನವಾಗಿ ಪಾಕಿಸ್ತಾನದಲ್ಲಿ ಬಿದ್ದಾಗ ವಿಂಗ್ ಕಮಾಂಡರ್ ತಮ್ಮ ಚಾತುರ್ಯವನ್ನು ತೋರಿಸಿದ್ದಾರೆ. ಪಾಕ್ ನೆಲದಲ್ಲಿ ಬಿದ್ದಿದ್ದ ಅವರನ್ನು ಅಲ್ಲಿನ ಜನ ಸುತ್ತುವರೆದಿದ್ದಾಗ ಧೈರ್ಯದಿಂದಲೇ ಎದುರಿಸಿದ್ದಾರೆ. ಪಾಕಿಸ್ತಾನ ಸೇನೆ ಅವರನ್ನು ವಶಕ್ಕೆ ಪಡೆಯುವ ಮುನ್ನ ಏನೇನಾಗಿತ್ತು... ಈ ಸ್ಟೋರಿ ನೋಡಿ...