ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾಗೆ ಯಾಕಿಷ್ಟು ಮಹತ್ವ: ವನ್ಯಜೀವಿ ತಜ್ಞರ ಮಾತು ಕೇಳಿ
ನಿನ್ನೆ ಇಡೀ ದೇಶದಲ್ಲಿ ಸುದ್ದಿಯಾದ ಎರಡು ವಿಚಾರಗಳು ಒಂದು ಮೋದಿ ಮತ್ತೊಂದು ಮೋದಿ ಬಿಟ್ಟ ಚಿರತೆ. ದೇಶದ ಎಲ್ಲಾ ಮಾಧ್ಯಮಗಳು ಮೋದಿ ಹುಟ್ಟುಹಬ್ಬ ಹಾಗೂ ಆಫ್ರಿಕಾದ ನಮೀಬಿಯಾದಿಂದ ಬಂದ ಚೀತಾಗಳ ಬಗ್ಗೆಯೇ ವಿಚಾರ ಕೇಂದ್ರೀಕರಿಸಿದ್ದವು.
ನಿನ್ನೆ ಇಡೀ ದೇಶದಲ್ಲಿ ಸುದ್ದಿಯಾದ ಎರಡು ವಿಚಾರಗಳು ಒಂದು ಮೋದಿ ಮತ್ತೊಂದು ಮೋದಿ ಬಿಟ್ಟ ಚಿರತೆ. ದೇಶದ ಎಲ್ಲಾ ಮಾಧ್ಯಮಗಳು ಮೋದಿ ಹುಟ್ಟುಹಬ್ಬ ಹಾಗೂ ಆಫ್ರಿಕಾದ ನಮೀಬಿಯಾದಿಂದ ಬಂದ ಚೀತಾಗಳ ಬಗ್ಗೆಯೇ ವಿಚಾರ ಕೇಂದ್ರೀಕರಿಸಿದ್ದವು. ಒಂದು ಕಾಲದಲ್ಲಿ ಭಾರತದಿಂದ ಅಳಿದು ಹೋದ ಈ ಚೀತಾಗಳ ಬಗ್ಗೆ ಹಾಗೂ ಈಗ ನಮೀಬಿಯಾದಿಂದ ಬಂದ ಚಿರತೆಗಳ ಬಗ್ಗೆ ಅವುಗಳ ಅಳಿವು ಉಳಿವಿನ ಬಗ್ಗೆ ರಾಷ್ಟ್ರದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರೇನಂದರು ಎಂಬ ವಿವರ ಇಲ್ಲಿದೆ ನೋಡಿ.