ನಾಲ್ವರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಲು ಯಾರು ಅರ್ಹರು? ಸಮೀಕ್ಷೆಯಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ಇತ್ತ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇನ್ನುಳಿದ ಪಕ್ಷಗಳು ತಮ್ಮದೇ ರೀತಿಯಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿವೆ. ಚುನಾವಣೆ ತಜ್ಞ ಅಂತ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್, ಜನಸೂರಜ್ ಪಕ್ಷ ಬಿಹಾರದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

Share this Video
  • FB
  • Linkdin
  • Whatsapp

ಪೂರ್ಣಿಯಾದ 24 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳಿಂದಾಗಿ ಮಹಾಘಟಬಂಧನ್ ಮೇಲುಗೈ ಸಾಧಿಸಿಕೊಂಡರೂ, ಎನ್‌ಡಿಎ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿರೀಕ್ಷೆಯನ್ನು ಹೊಂದಿದೆ. ಕಳೆದ ಚುನಾವಣೆಗಳಿಂದ ಎನ್‌ಡಿಎ, 26ರಲ್ಲಿ ಉತ್ತಮವಾಗಿ ಪ್ರದರ್ಶನ ಮಾಡಬಹುದು. ಭೋಜ್‌ಪುರದ ಭಾಗದ 22 ಕ್ಷೇತ್ರಗಳಲ್ಲಿ ಎನ್‌ಡಿಎ ಪ್ರಭಾವ ಹೆಚ್ಚಿರಲಿದೆ. ಇನ್ನು ಬಾಗಲ್ಪುರದಲ್ಲಿ ಎರಡೂ ಕೂಟಗಳು ಸಮಬಲದ ಹೋರಾಟ ನಡೆಸಲಿವೆ. ಇನ್ನು ಈ ಚುನಾವಣೆಯಲ್ಲಿ ಜನ್ ಸೂರಜ್ ಪಕ್ಷ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲಿದೆ.

Related Video