ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮೋದಿ ಕಠೋರ ತಪಸ್ಸು! ರಾಮಭಕ್ತ ಮೋದಿ ಆರಂಭಿಸಿದ ವಿಶೇಷ ವ್ರತದ ಮಹತ್ವ ಏನು?

ಮೋದಿ ಇಷ್ಟೆಲ್ಲಾ ಮಾಡ್ತಿರೋದು ಜನವರಿ 22ರ ಆ ಮಹತ್ಕಾರ್ಯಕ್ಕಾಗಿ. ಅಷ್ಟಕ್ಕೂ ಏನಿದು ಅನುಷ್ಠಾನ ವ್ರತ..? ಏನೀ ವ್ರತದ ಮಹತ್ವ.? ಇಲ್ಲಿದೆ ವಿವರ..

Share this Video
  • FB
  • Linkdin
  • Whatsapp

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮಭಕ್ತ ಮೋದಿ 11 ದಿನಗಳ ಉಪವಾಸ ವ್ರತ ಆರಂಭಿಸಿದ್ದಾರೆ. ರಾಮಾಯಣಕ್ಕೆ ತಿರುವು ನೀಡಿದ ಪಂಚವಟಿಯಿಂದಲೇ ಮೋದಿಯವರ ಅನುಷ್ಠಾನ ವ್ರತ ಶುರುವಾಗಿದೆ. ಮೋದಿ ಇಷ್ಟೆಲ್ಲಾ ಮಾಡ್ತಿರೋದು ಜನವರಿ 22ರ ಆ ಮಹತ್ಕಾರ್ಯಕ್ಕಾಗಿ. ಅಷ್ಟಕ್ಕೂ ಏನಿದು ಅನುಷ್ಠಾನ ವ್ರತ..? ಏನೀ ವ್ರತದ ಮಹತ್ವ.? ಇಲ್ಲಿದೆ ವಿವರ..

Related Video