ಬಯಲಾಯ್ತು ಮೋದಿ-ಟ್ರಂಪ್ ನಡುವಿನ ದೊಡ್ಡ ರಹಸ್ಯ; 35 ನಿಮಿಷದ ಗುಟ್ಟೇನು?

ಮೇ 10ರಂದು ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಮಾಡಿಸಿದ್ದೇ. ನಾನೇ ಮಧ್ಯಸ್ಥಿಕೆ ವಹಿಸಿದ್ದೇ ಎನ್ನುವ ಮೂಲಕ ಟ್ರಂಪ್ ಕ್ರೆಡಿಟ್ ತೆಗೆದುಕೊಂಡಿದ್ರು. ಆದರೆ, ಅಲ್ಲಿಂದ ಮುಂದೆ ನಡೆದಿದ್ದೇ ಇಂಟ್ರಸ್ಟಿಂಗ್ ವಿಷಯ.

Share this Video
  • FB
  • Linkdin
  • Whatsapp

ಕಳೆದ ಜೂನ್15ರಿಂದ 17ರವರೆಗೆ ಕೆನಡಾದಲ್ಲಿ ಜಿ-7 ಶೃಂಗಸಭೆ ನಡೀತು.ಈ ಜಿ-7 ಶೃಂಗಸಭೆಗೆ ಆಹ್ವಾನವಿದ್ದ ಹಿನ್ನೆಲೆ ಪ್ರಧಾನಿ ಮೋದಿ ತೆರಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್, ಮೋದಿ ಭೇಟಿಯಾಗದೇ ಮೊದಲೇ ನಿರ್ಗಮಿಸಿದ್ದರು. ಬಳಿಕ ಪ್ರಧಾನಿ ಮೋದಿಗೆ ಟ್ರಂಪ್ ನಿಂದ ಕರೆ ಬಂದಿತ್ತು. ಮೋದಿ ಹಾಗೂ ಟ್ರಂಪ್ ನಡುವೆ ಬರೋಬ್ಬರಿ 35 ನಿಮಿಷಗಳ ಕಾಲ ಸಂಭಾಷಣೆಯೂ ನಡೆದಿತ್ತು. 

Related Video