ಶ್ರೀಮಂತ ಕುಟುಂಬದ ಪ್ರಿಯಾಂಕಾ ಗಾಂಧಿ ಆಸ್ತಿ ಎಷ್ಟಿದೆ? ಚಿನ್ನ-ಬೆಳ್ಳಿ ಲೆಕ್ಕಕ್ಕೆ ಅಚ್ಚರಿ ಖಚಿತ!

ವಯನಾಡು ಉಪ ಚುನಾವಣೆಗೆ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ ವಾದ್ರ ಆಸ್ತಿ ಎಷ್ಟಿದೆ? ಪ್ರಿಯಾಂಕ ಬಳಿ ಇರುವ ಕಾರು, ಚಿನ್ನ ಬೆಳ್ಳಿ ಲೆಕ್ಕವೆಷ್ಟು? ಈ ಕುತೂಹಲ ಮಾಹಿತಿ ಇಲ್ಲಿದೆ.

First Published Oct 25, 2024, 9:55 PM IST | Last Updated Oct 25, 2024, 9:55 PM IST

ನವದೆಹಲಿ(ಅ.25) ನೆಹರೂ ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ರಾಹುಲ್ ಗಾಂಧಿಯಿಂದ ತೆರವಾಗಿರುವ ವಯನಾಡು ಕ್ಷೇತ್ರಕ್ಕೆ ಇದೀಗ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿರುವ ಪ್ರಿಯಾಂಕಾ ಗಾಂಧಿ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ಕಾರುಗಳೆಷ್ಟು? ಪ್ರಿಯಾಂಕಾ ವಾದ್ರಾ ಬಳಿ ಇರುವ ಇರೋ ಬೆಳ್ಳಿ, ಬಂಗಾರದ ಲೆಕ್ಕಾ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಿ 

Video Top Stories