
ಮಂಗಳೂರು-ಕಾಸರಗೋಡು ಹೈವೇಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ
ಮೆಟ್ರೋದಲ್ಲಿ ಯುವತಿಯ ಹತ್ಯೆ, ಟಿವಿಯಲ್ಲಿ ಹಾವು, ಸಫಾರಿಯಲ್ಲಿ ಗಜರಾಜನ ಆರ್ಭಟ, ಪ್ರವಾಹದಲ್ಲಿ ತಾಯಿಯನ್ನು ಕಳೆದುಕೊಂಡ ಮಗುವಿನ ಕರುಣಾಜನಕ ಕಥೆ ಹಾಗೂ ಇನ್ನೂ ಹಲವು ವಿಶೇಷ ವೈರಲ್ ವಿಡಿಯೋಗಳ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ
ಮಂಗಳೂರು-ಕಾಸರಗೋಡು ಹೈವೇಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್ ಆಗಿದ್ದು, ಶರವೇಗದಲ್ಲಿ ನುಗ್ಗಿ ಬಂದ ಕಾರು.. ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದ ಮಹಿಳೆಯ ಜೀವ ಸ್ಥಳದಲ್ಲೇ ಹೋಗಿದೆ. ಮತ್ತೊಂದು ವೈರಲ್ ವಿಡಿಯೋದಲ್ಲಿ ರಸ್ತೆಯಲ್ಲಿ ಹೋಗ್ತಿದ್ದವರ ಮೇಲೆ ಗೂಳಿ ಅಟ್ಯಾಕ್ ಮಾಡಿದೆ. ಗೂಳಿ ಗುದ್ದೇಟಿಗೆ ತಾತ-ಮೊಮ್ಮಗ ಬೆಚ್ಚಿದ್ದಾರೆ. ಹಾಗೆಯೇ ಮತ್ತೊಂದು ವಿಡಿಯೋದಲ್ಲಿ ಮೆಟ್ರೋ ರೈಲಿನಲ್ಲಿ ಯುವತಿಯ ಬರ್ಬರ ಹತ್ಯೆಯಾಗಿದೆ. ಯುವತಿ ಕೂತಿದ್ದ ಸೀಟ್ನ ಹಿಂಬದಿಯಲ್ಲೇ ಇದ್ದ ಹಂತಕ ಯುವತಿ ಕತ್ತಿಗೆ ಚಾಕು ಇರಿದು ಕೊಂದಿದ್ದಾನೆ. ಟಿವಿಯೊಳಗೆ ಅವಿತಿದ್ದ ಬುಸ್ ಬುಸ್ ತೋಳದ ಹಾವುಡು ಹೌಹಾರಿದ ಮನೆಮಂದಿ ಉರಗತಜ್ಞರ ಕರೆಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಇದು ಸೇರಿದಂತೆ ಹಲವು ವೈರಲ್ ವೀಡಿಯೋಗ ಡಿಟೇಲ್ ಇಲ್ಲಿದೆ.