ಫುಟ್ಬಾಲ್‌ ಆಡೋ ಹಸುವನ್ನು ನೋಡಿದ್ದೀರಾ ವೈರಲ್ ಆಯ್ತು ವಿಡಿಯೋ

ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಮದುಮಗಳೇ ತೆಗೆದಳಲ್ಲಾ ಕ್ಯಾತೆ. ಕ್ಯಾ ಮಾಲ್‌ರೇ ಎಂದ ಮರುಕ್ಷಣವೇ ಏನಾಯ್ತು ಗೊತ್ತಾ? ಫೂಟ್‌ ಬಾಲ್‌ ಆಡೋ ಹಸುವನ್ನು ನೊಡಿದ್ದೀರಾ? ಕಿತಾಪತಿ ಮಾಡಿದ ಕೈ ಮುಖಂಡನಿಗೆ ನಡು ಬೀದಿಯಲ್ಲೇ ಚಪ್ಪಲಿ ಪೂಜೆ. ಮತ್ತೆ ಲಾಕ್‌ಡೌನ್, 700 ಕಿ./ ಮೀ ಟ್ರಾಫಿಕ್ಕೋ ಟ್ರಾಫಿಕ್. ಇಲ್ಲಿದೆ ನೋಡಿ ಕೌತುಕ ಮೂಡಿಸುವ ಸೂಪರ್ ಸ್ಪೆಷಲ್ ಸುದ್ದಿಗಳು 

Share this Video
  • FB
  • Linkdin
  • Whatsapp

Related Video