Asianet Suvarna News Asianet Suvarna News

ಕೆಂಪು ಕೋಟೆಯಲ್ಲಿ ಪ್ರತ್ಯೇಕ ರಾಷ್ಟ್ರದ ಧ್ವಜ ಹಾರಿಸಿದ ರೈತ ಪ್ರತಿಭಟನೆ; ಪಾಕಿಸ್ತಾನದಲ್ಲಿ ಸಂಭ್ರಮ!

ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ಹಾರಾಡುವ ಜಾಗದಲ್ಲಿ ಪ್ರತ್ಯೇಕ ರಾಷ್ಟ್ರದ ಧ್ವಜ ಹಾರಿಸಲಾಗಿದೆ. ಟ್ರಾಕ್ಟರ್ ರ್ಯಾಲಿ ಮಾಡಿದ ರೈತರು ಭಾರತದ ಮಾನ ಹರಾಜಿಗಿಟ್ಟಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಧ್ವಜ ಹಾರಿಸಿದ ಘಟನೆಗೆ ಪಾಕಿಸ್ತಾನದಲ್ಲಿ ಸಂಭ್ರಮ ಆರಂಭಗೊಂಡಿದೆ. ರೈತ ಪ್ರತಿಭಟನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ