ತಾಯಿ ಜೊತೆ ನದಿ ದಾಟಿದ ಸಿಂಹದ ಮರಿ; ಮುದ್ದಾದ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ!
ತಾಯಿ ಸಿಂಹದ ಜೊತೆ ಸಾಗುತ್ತಿದ್ದ ಮರಿಗಳಿಗೆ ದಿಢೀರ್ ಭಯ ಆವರಿಸಿತ್ತು. ಕಾರಣ ನದಿ ದಾಟಲು ತಾಯಿ ಸಿಂಹ ಮುಂದಾಗಿದ್ದರೆ, ಮರಿಗಳಲ್ಲಿ ಆತಂಕ. ಆದರೆ ತಾಯಿ ನಿರ್ಧಾರವನ್ನು ಅನುಸರಿಸಿದ ಮರಿ ಸಿಂಹಗಳು ಸಲೀಸಾಗಿ ನದಿ ದಾಟಿದೆ. ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ಎಲ್ಲರ ಮನಗೆದ್ದಿದೆ. ಸಣ್ಣ ತೊರೆಯಂತಿರುವ ನೀರನ್ನು ಮರಿ ಸಿಂಹಗಳು ದಾಟುತ್ತಿರುವ ದೃಶ್ಯ ಮುದ್ದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ವಿಡಿಯೋ ಹಂಚಿಕೊಂಡ IFS ಅಧಿಕಾರಿ ಸುಶಾಂತ್ ನಂದ, ಯಾವಾಗ ಸಂದೇಹವಿದೆಯೂ ತಾಯಿಯನ್ನು ಅನುಸರಿಸಿ ಎಂದಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.