Asianet Suvarna News Asianet Suvarna News

ಬೃಹತ್ ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್ ಹೆಣ್ಣು!

Aug 1, 2021, 4:40 PM IST

nvde ಇಲ್ಲೊಂದು ಕಡೆ ಬಹದ್ದೂರ್‌ ಹೆಣ್ಣು ಬೃಹತ್‌ ಗಾತ್ರದ ಹಾವನ್ನು ಹಿಡಿದಿದ್ದಾಳೆ. ಆಕೆ ಹಾವನ್ನು ಹಿಡಿದ ಪರಿ ಇದ್ಯಲ್ಲಾ ಅದು ನೋಡಿದ್ರೆ ಮೈ ಝುಮ್ಮೆನ್ನುತ್ತೆ. 

ಹೌದು ಹಾವು ಅಂದ್ರೆ ಸಾವು ಅಂತನೇ ಅರ್ಥ. ಭಯಂಕರ ವಿಷ ಸರ್ಪಗಳು ಒಮ್ಮೆ ಕಚ್ಚಿದ್ರೆ ಸಾವು ಕಟ್ಟಿಟ್ಟ ಬುತ್ತಿ. ಆದ್ರೆ ಕೆಲವರು ತಮ್ಮ ಜೀವದ ಹಂಗು ತೊರೆದು ಅದೇ ಸರ್ಪಗಳನ್ನು ಹಿಡಿಯೋ ಸಾಹಸಕ್ಕೆ ಕೈ ಹಾಕ್ತಾರೆ. 

ಆದರೆ ಇಲ್ಲೊಬ್ಬ ಗಟ್ಟಿಗಿತ್ತಿ ವಿಷ ಸರ್ಪಕ್ಕೂ ಹೆದರದೆ ಅದನ್ನು ಮಣಿಸಿದ್ದಾಳೆ. ಇಷ್ಟೇ ಅಲ್ಲದೇ ವೈರಲ್ ಆದ ಇನ್ನೂ ಹಲವು ಸುದ್ದಿಗಳ ಒಂದು ರೌಂಡಪ್‌ ಇಲ್ಲಿದೆ ನೋಡಿ.