Asianet Suvarna News Asianet Suvarna News

ಮನುಷ್ಯರಂತೆ ಬಟ್ಟೆ ಒಗೆಯುವ ಚಿಂಪಾಜಿಯನ್ನು ನೋಡಿದ್ದೀರಾ.? ಇಲ್ಲಾಂದ್ರೆ ನೋಡಿ!

Oct 12, 2021, 5:32 PM IST

ಬೆಂಗಳೂರು (ಅ. 12): ಬಟ್ಟೆ ಒಗೆಯುವುದು ಎಂದರೆ ಸೋಮಾರಿತನ ಆವರಿಸಿ ಬಿಡುತ್ತದೆ. ಇಂದು, ನಾಳೆ ಅಂತ ಗುಡ್ಡೆ ಹಾಕುತ್ತೇವೆ. ಇಲ್ಲೊಂದು ಚಿಂಪಾಂಜಿಗೆ ಮಾತ್ರ ಬಟ್ಟೆ ಒಗೆಯಲು ಬಲು ಖುಷಿ. ಚಿಂಪಾಂಜಿ ಬಟ್ಟೆ ತೊಳೆಯುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಜನ. ಜಾಣ ಮರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!