ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!
ಕಳ್ಳರು, ಕದಿಯಲು ಏನೇನೋ ಹೊಸ ಹೊಸ ಟ್ರಿಕ್ಸ್ ಮಾಡುತ್ತಿರುತ್ತಾರೆ. ಇಲ್ಲೊಂದು ಕಳ್ಳ ದಂಪತಿ ಆಭರಣ ಖರೀದಿಸುವ ನೆಪದಲ್ಲಿ ಅಂಗಡಿ ಬಂದಿದ್ದರು. ಮೊದಲಿಗೆ ಉಂಗುರ, ಸರ ಎಲ್ಲವನ್ನೂ ನೋಡುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಇದ್ದ ಗಿಫ್ಟ್ ಬಾಕ್ಸ್ ಎಗರಿಸಲು ಮುಂದಾಗಿದ್ಧಾರೆ.
ಕಳ್ಳರು, ಕದಿಯಲು ಏನೇನೋ ಹೊಸ ಹೊಸ ಟ್ರಿಕ್ಸ್ ಮಾಡುತ್ತಿರುತ್ತಾರೆ. ಇಲ್ಲೊಂದು ಕಳ್ಳ ದಂಪತಿ ಆಭರಣ ಖರೀದಿಸುವ ನೆಪದಲ್ಲಿ ಅಂಗಡಿ ಬಂದಿದ್ದರು. ಮೊದಲಿಗೆ ಉಂಗುರ, ಸರ ಎಲ್ಲವನ್ನೂ ನೋಡುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಇದ್ದ ಗಿಫ್ಟ್ ಬಾಕ್ಸ್ ಎಗರಿಸಲು ಮುಂದಾಗಿದ್ಧಾರೆ. ಅವರ ನಡವಳಿಕೆ ನೋಡಿ ಮಾಲಿಕರಿಗೆ ಅನುಮಾನ ಬಂದಿತ್ತು. ಇವರ ಕೈ ಚಳಕ ನೋಡುತ್ತಿದ್ದ ಶ್ವಾನ, ಕೂಡಲೇ ಇವರ ಮೇಲೆ ಎರಗಿದೆ. ಗಿಫ್ಟ್ ಬಾಕ್ಸನ್ನು ಅಲ್ಲಿಯೇ ಇಟ್ಟು ದಂಪತಿ ಪರಾರಿಯಾಗಿದ್ದಾರೆ.
ಹೇಳಿದ್ದು ಜಾಗಿಂಗ್, ಪಾರ್ಕಲ್ಲಿ ಲವ್ವಿಂಗ್, ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಫೈರಿಂಗ್..!