UP IT raids ಉದ್ಯಮಿ ಮನೆ ಮೇಲೆ ಅಧಿಕಾರಿಗಳ ದಾಳಿ, 150 ಕೋಟಿ ರೂ ಮೀರಿದ ನಗದು ಪತ್ತೆ!

ಖ್ಯಾತ ಉದ್ಯಮಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಐಟಿ ಅಧಿಕಾರಿಗಳ ದಾಳಿಯಲ್ಲಿ ಮನೆಯಲ್ಲಿ ಅಡಗಿಸಿಟಿದ್ದ ಕಂತೆ ಕಂತೆ ನೋಟಿನ ಪುರಾಣ ಬಹಿರಂಗಗೊಂಡಿದೆ. ಅಡಗಿಸಿಟ್ಟ ನಗದು ಹಣ ಲೆಕ್ಕ 150 ಕೋಟಿ ರೂಪಾಯಿ ಮೀರಿದೆ. ಆದರೂ ಲೆಕ್ಕ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಇನ್ನು ಲೆಕ್ಕ ಮಾಡುತಲ್ಲೇ ಇದ್ದಾರೆ.
 

Share this Video
  • FB
  • Linkdin
  • Whatsapp

ಉತ್ತರ ಪ್ರದೇಶ(ಡಿ.24): ಖ್ಯಾತ ಉದ್ಯಮಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಐಟಿ ಅಧಿಕಾರಿಗಳ ದಾಳಿಯಲ್ಲಿ ಮನೆಯಲ್ಲಿ ಅಡಗಿಸಿಟಿದ್ದ ಕಂತೆ ಕಂತೆ ನೋಟಿನ ಪುರಾಣ ಬಹಿರಂಗಗೊಂಡಿದೆ. ಅಡಗಿಸಿಟ್ಟ ನಗದು ಹಣ ಲೆಕ್ಕ 150 ಕೋಟಿ ರೂಪಾಯಿ ಮೀರಿದೆ. ಆದರೂ ಲೆಕ್ಕ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಇನ್ನು ಲೆಕ್ಕ ಮಾಡುತಲ್ಲೇ ಇದ್ದಾರೆ.

Related Video