ಚೀನಾ ಸಂಘರ್ಷದಲ್ಲಿ ಕಳಚಿ ಬೀಳುತ್ತಿರುವ ಭಾರತದ ಮುಖವಾಡಗಳು

ಈಗಲಾದರೂ ಭಾರತ ಒಂದಾಗುತ್ತಾ? ಇದು ಬಹಳ ನೋವಿನ ಪ್ರಶ್ನೆ/ ಕಳಚಿ ಬೀಳುತ್ತಿವೆ ಮುಖವಾಡಗಳು/ ಸೈನಿಕರ ಮನೋಬಲ ಕುಗ್ಗಿಸುವ ಮಾತುಗಳನ್ನು ಆಡುತ್ತಿರುವವರು ಯಾರು?

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 18) ಈಗಲಾದರೂ ಒಂದಾಗುತ್ತಾ ಭಾರತ? ಇದು ಬಹಳ ನೋವಿನ ಪ್ರಶ್ನೆ. ನಮ್ಮದೆ ಸಮಾಜದಿಂದ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ ನೋವಾಗುತ್ತದೆ.

ಭಾರತ ಯುದ್ಧಕ್ಕೆ ಸಿದ್ಧವಾಗುತ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ

ಸವಾಲಿನ ಸನ್ನಿವೇಶದಲ್ಲಿ ಎಂಥಾ ರಾಜಕಾರಣ? ಅನೇಕರ ಮುಖವಾಡಗಳು ಮತ್ತೆ ಕಳಚಿ ಬಿಳುತ್ತಿವೆ. ಹಾಗಾದರೆ ಏನು ಕತೆ, ಇದು ಒಂದಾಗಿ ನಿಲ್ಲುವ ಸಮಯ. 

Related Video