Hijab Row: ಡಿ. 27 ಟು ಫೆ. 09, ಉಡುಪಿ ಟು ಗ್ಲೋಬಲ್.. ಏನೇನಾಯ್ತು?
* ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು
* ಎಲ್ಲಿಂದ ಆರಂಭವಾಗಿ ಎಲ್ಲಿಗೆ ಬಂತು?
* ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಲು ಕಾರಣವೇನು?
ಉಡುಪಿ(ಫೆ. 10) ಡಿ. 27 ಟು ಫೆ. 09, ಉಡುಪಿಯಲ್ಲಿ(Udupi) ಹುಟ್ಟಿದ ಹಿಜಾಬ್ (Hijab) ವಿವಾದಕ್ಕೀಗ ಮಲಾಲ, ಪಾಕ್ (Pakistan) ಸಚಿವರ ಪ್ರವೇಶ. ಉಡುಪಿ ಟು ಗ್ಲೋಬಲ್. ಸಣ್ಣದಾಗಿ ಶುರುವಾಗಿದ್ದ ವಿವಾದ ಇಡೀ ರಾಜ್ಯವನ್ನೇ (Karnataka) ವ್ಯಾಪಿಸಿಕೊಂಡು ಬಿಟ್ಟಿತು.
Hijab Karnataka Breaking ಹಿಜಾಬ್-ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಹೈಕೋರ್ಟ್
ಹೈಕೋರ್ಟ್ ಮೆಟ್ಟಿಲನ್ನು ಏರಿದ್ದು ನ್ಯಾಯಾಲಯ ಎಲ್ಲದಕ್ಕೂ ತಾತ್ಕಾಲಿಕ ಫುಲ್ ಸ್ಟಾಪ್ ಹಾಕಿದೆ. ಧಾರ್ಮಿಕ ಧಿರುಸುಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.