Asianet Suvarna News Asianet Suvarna News

ಕಾಲೇಜ್ ಆವರಣದಲ್ಲಿ ಕೂದಲಿಡಿದು ಕಿತ್ತಾಡಿಕೊಂಡ ಹುಡುಗಿಯರು, ನೋಡಿ ಮಜಾ ತಗೊಂಡ ಹುಡುಗ್ರು

 ಕಾಲೇಜು ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲಿಡಿದು ಕಿತ್ತಾಡಿಕೊಂಡು ಕಿತ್ತಾಡಿಕೊಂಡಿದ್ದಾರೆ. ಇದನ್ನು ನೋಡಿ ಹುಡುಗ್ರು ಮಜಾ ತೆಗೆದುಕೊಂಡಿದ್ದಾರೆ.

ನಾಸಿಕ್, (ಏ.26): ಕಾಲೇಜು ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲಿಡಿದು ಕಿತ್ತಾಡಿಕೊಂಡು ಕಿತ್ತಾಡಿಕೊಂಡಿದ್ದಾರೆ. ಇದನ್ನು ನೋಡಿ ಹುಡುಗ್ರು ಮಜಾ ತೆಗೆದುಕೊಂಡಿದ್ದಾರೆ.

ಕಪ್ಪು ಕುದುರೆ ಎಂದು 23 ಲಕ್ಷ ಕೊಟ್ಟು ತಂದ : ಸ್ನಾನ ಮಾಡಿಸಿದಾಗ ಬಯಲಾಯ್ತು ಬಣ್ಣ

ಹೌದು ಯುಕ-ಯುವಕರ ನಡುವೆ ಹೊಡೆದಾಟ-ದಾದಾಗಿರಿ ನೋಡಿದ್ದೇವೆ. ಆದ್ರೆ, ಈ ಹುಡುಗಿಯರ ಡಿಶುಂ-ಡಿಶುಂ ಅನ್ನು ಒಮ್ಮೆ ನೋಡಿ....ಅಷ್ಟಕ್ಕೂ ಒಂದು ಜುಜುಬಿ ಕಾರಣಕ್ಕೆ ವಿದ್ಯಾರ್ಥಿನಿಯರು ಕೂದಲು ಹಿಡಿದುಕೊಂಡು ಹೊಡೆದಾಡಿರುವುದು ಮಹಾರಾಷ್ಟ್ರದ ನಾಸಿಕ್ ಪಟ್ಟಣದ ಹೆಸರಾಂತ ಕಾಲೇಜಿನಲ್ಲಿ..

Video Top Stories