
ಆನೆ ಬರುತ್ತಿರುವುದ ಕಂಡು ರೈಲನ್ನೇ ನಿಲ್ಲಿಸಿದ ಚಾಲಕ..ವಿಡಿಯೋ
ಕೋಲ್ಕತ್ತಾ[ಅ. 16] ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ರೈಲೊಂದು ಆನೆಗೆ ಡಿಕ್ಕಿಹೊಡೆದು ಆನೆ ಸಾವು-ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿತ್ತು. ಈ ವಿಡಿಯೋ ವೈರಲ್ ಆಗಿ ಕೋಟ್ಯಂತರ ಜನ ಕಣ್ಣೀರು ಮಿಡಿದಿದ್ದರು. ಜನರು ರೈಲ್ವೆ ಅಥಾರಟಿ ಯಾಕೆ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸಹ ಪ್ರಶ್ನೆ ಮಾಡಿದ್ದರು.ಇದೀಗ ಪಶ್ಚಿಮ ಬಂಗಾಳದ ಅಲಿಪುರ್ ದಾರ್ ರೈಲ್ವೆ ಡಿವಿಸನ್ ಟ್ವಿಟರ್ ಒಂದನ್ನು ಮಾಡಿದೆ. ಇವತ್ತು ಮುಂಜಾನೆ 8.30ರ ಸಮಯದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟುತ್ತಿದ್ದದ್ದು ಕಂಡುಬಂತು. ತಕ್ಷಣ ರೈಲನ್ನು ಹರಸಾಹಸ ಮಾಡಿ ನಿಲ್ಲಿಸಲಾಯಿತು ಎಂದು ತಿಳಿಸಿದೆ.
ಕೋಲ್ಕತ್ತಾ[ಅ. 16] ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ರೈಲೊಂದು ಆನೆಗೆ ಡಿಕ್ಕಿಹೊಡೆದು ಆನೆ ಸಾವು-ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿತ್ತು. ಈ ವಿಡಿಯೋ ವೈರಲ್ ಆಗಿ ಕೋಟ್ಯಂತರ ಜನ ಕಣ್ಣೀರು ಮಿಡಿದಿದ್ದರು. ಜನರು ರೈಲ್ವೆ ಅಥಾರಟಿ ಯಾಕೆ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸಹ ಪ್ರಶ್ನೆ ಮಾಡಿದ್ದರು.
ರೈಲು ಡಿಕ್ಕಿ: ಗಾಯಗೊಂಡು ನರಳಾಡುತ್ತಲೇ ಪ್ರಾಣ ಬಿಟ್ಟ ಗಜರಾಜ
ಇದೀಗ ಪಶ್ಚಿಮ ಬಂಗಾಳದ ಅಲಿಪುರ್ ದಾರ್ ರೈಲ್ವೆ ಡಿವಿಸನ್ ಟ್ವಿಟರ್ ಒಂದನ್ನು ಮಾಡಿದೆ. ಇವತ್ತು ಮುಂಜಾನೆ 8.30ರ ಸಮಯದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟುತ್ತಿದ್ದದ್ದು ಕಂಡುಬಂತು. ತಕ್ಷಣ ರೈಲನ್ನು ಹರಸಾಹಸ ಮಾಡಿ ನಿಲ್ಲಿಸಲಾಯಿತು ಎಂದು ತಿಳಿಸಿದೆ.