Asianet Suvarna News Asianet Suvarna News

ಕೊರೊನಾದಿಂದ ಮುಕ್ತಿಗಾಗಿ ದೇವಸ್ಥಾನ ನಿರ್ಮಾಣ, 48 ದಿನ ವಿಶೇಷ ಪೂಜೆ

- ಕೊರೊನಾದಿಂದ ಮುಕ್ತಗಾಗಿ ದೇವಿಯ ಮೊರೆ ಹೋದ ಜನ 

- ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ 

- 48 ದಿನ ತಾಯಿಗೆ ವಿಶೇಷ ಪೂಜೆ

ಬೆಂಗಳೂರು (ಮೇ. 21): ಸದ್ಯ ಎಲ್ಲರಿಗೂ ಎದುರಾಗಿರುವ ದೊಡ್ಡ ಸವಾಲು ಕೊರೊನಾ. ಈ ಕೊರೊನಾದಿಂದ ಮುಕ್ತಿ ಹೊಂದಿದರೆ ಸಾಕು ಎನ್ನುವುದು ಪ್ರತಿಯೊಬ್ಬರ ಪ್ರಾರ್ಥನೆ. ಆದಷ್ಟು ಬೇಗ ಕೊರೊನಾ ನಿರ್ನಾಮವಾಗಲಿ ಎಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೊರೊನಾ ದೇವಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಮಹಾಮಾರಿ ಕೊರೊನಾದಿಂದ ಮುಕ್ತಿಕೊಡು ತಾಯಿ ಎಂದು 48 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. 

ಬೆಡ್‌ಗಾಗಿ ಸೋಂಕಿತರು ಪರದಾಡಬೇಕಿಲ್ಲ, ಬೆರಳ ತುದಿಯಲ್ಲೇ ಸಿಗಲಿದೆ ಆಸ್ಪತ್ರೆಗಳ ವಿವರ

 

Video Top Stories