ಮೋದಿ ವಿರುದ್ಧ ಅಂದು ನಡೆದಿತ್ತಾ ಮಹಾ ಸಂಚು? ಕ್ಲೀನ್ ಚಿಟ್ ಸಿಕ್ಕಿದ್ರೂ ಕಾಡ್ತಿರೋದ್ಯಾಕೆ ಆ ಕರಾಳ ನೆನಪು?

ಗುಜರಾತ್​ನ ಗೋಧ್ರಾ ಗಲಭೆ ಮುಗಿತಾ ಇದ್ಹಾಗೆ ನರೇಂಧ್ರ ಮೋದಿಯವರ ಮುಂದೆ ಎರಡು ಅಗ್ನಿಪರೀಕ್ಷೆಗಳಿದ್ವು.. ಒಂದು ಗುಜರಾತ್ ಚುನಾವಣೆ.. ಇನ್ನೊಂದು ಆ ಪ್ರಕರಣದ ತನಿಖೆ.. ಆ ಎರಡನ್ನು ಎದುರಿಸಿ ಗೆದ್ದಿದ್ದು ಹೇಗೆ ಮೋದಿ..?

Share this Video
  • FB
  • Linkdin
  • Whatsapp

ಗೋದ್ರಾ ಗಲಭೆ.. ಗುಜರಾತ್​ ರಕ್ತಪಾತ.. ಎದುರಾಗಿತ್ತು ಅಗ್ನಿಪರೀಕ್ಷೆ..! ಮೋದಿ ವಿರುದ್ಧ ಅಂದು ನಡೆದಿತ್ತಾ ಮಹಾ ಸಂಚು..? ಗೋದ್ರಾ ಗಲಭೆಗೂ ಮೊದಲು ಆಗಿದ್ದೇನು..? ಮೌನ ಮುರಿದ ಮೋದಿ..! ಅಂದು ನಡೆದಿದ್ದ ಆ ದೊಡ್ಡ ಅಪಪ್ರಚಾರವೇನು..? ಮೋದಿ ಎದುರು ಬಂದು ನಿಂತಿತ್ತು ಮಹಾಕಳಂಕ..! ಕ್ಲೀನ್ ಚಿಟ್ ಸಿಕ್ಕಿದ್ರೂ ಕಾಡ್ತಿರೋದ್ಯಾಕೆ ಆ ಕರಾಳ ನೆನಪು..? ಅದೇ ಕೊನೆ.. ಗುಜರಾತ್ ಸೈಲೆಂಟ್.. ಮೋಡಿ ಮಾಡಿದ್ರಾ ಮೋದಿ..?​ ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ ನಮೋ ಆರದ ಗಾಯ. ಗುಜರಾತ್ ಗಲಭೆ ನಡೆದ ವರ್ಷವೇ ನರೇಂದ್ರ ಮೋದಿಯವರಿಗೆ ಮತ್ತೊಂದು ಮಹಾ ಸವಾಲು ಎದುರಾಗಿತ್ತು. ಹಾಗಿದ್ರೆ ಆ ಸವಾಲು ಏನು..? ಅದರಲ್ಲಿ ಮೋದಿಗೆ ಯಶಸ್ಸು ಸಿಕ್ಕಿತ್ತಾ..? 

ಗುಜರಾತ್​ನ ಗೋಧ್ರಾ ಗಲಭೆ ಮುಗಿತಾ ಇದ್ಹಾಗೆ ನರೇಂಧ್ರ ಮೋದಿಯವರ ಮುಂದೆ ಎರಡು ಅಗ್ನಿಪರೀಕ್ಷೆಗಳಿದ್ವು.. ಒಂದು ಗುಜರಾತ್ ಚುನಾವಣೆ.. ಇನ್ನೊಂದು ಆ ಪ್ರಕರಣದ ತನಿಖೆ.. ಆ ಎರಡನ್ನು ಎದುರಿಸಿ ಗೆದ್ದಿದ್ದು ಹೇಗೆ ಮೋದಿ..? ಗೋಧ್ರಾ ಗಲಭೆ ನಡೆದಿದ್ದು 2002ರಲ್ಲಿ.. ಆದ್ರೆ, ಆ ಗಲಭೆಯ ಆರೋಪದಿಂದ ನರೇಂದ್ರ ಮೋದಿ ಮುಕ್ತರಾಗಿದ್ದು ಇತ್ತೀಚಿಗಷ್ಟೆ.. ಹಾಗಿದ್ರೆ ಈ ಪ್ರಕರಣದಲ್ಲಿ ಮೋದಿ ಎದುರಿಸಿದ ನ್ಯಾಯಾಂಗ ಹೋರಾಟ ಹೇಗಿತ್ತು. ಗೋಧ್ರಾ ಗಲಭೆಗೆ ನಡೆದ್ದಿದ್ದು 2002ರಲ್ಲಿ, ಅದ್ರಿಂದ ನರೇಂದ್ರ ಮೋದಿಯವರಿಗೆ ಕಂಪ್ಲೀಟ್ ಆಗಿ ಕ್ಲೀನ್​ಚಿಟ್​ ಸಿಕ್ಕಿದ್ದು ಕಳೆದ ವರ್ಷ.. ಹಾಗಿದ್ರೆ ಈ ಸುದೀರ್ಘ ನ್ಯಾಯಾಂಗ ಹೋರಾಟ ಹೇಗಿತ್ತು.

Related Video