112 ವರ್ಷಗಳ ಹಿಂದೆ ಕೊಟ್ಟ ಸರ್ ಎಂವಿ ಎಚ್ಚರಿಕೆ : ಮರೆತಿದ್ದಕ್ಕೆ ಈಗ ಮುಳುಗಿದ ಮುತ್ತಿನ ನಗರಿ

112 ವರ್ಷಗಳ ಹಿಂದೆ ಮಹಾನ್ ವಿಜ್ಞಾನಿ ಸರ್ ರಂ ವಿಶ್ವೇಶ್ವರಯ್ಯ ಕೊಟ್ಟ ಎಚ್ಚರಿಕೆ ಮರೆತಿದ್ದಕ್ಕೆ ಈಗ ಮುತ್ತಿನ ನಗರಿ ಮಹಾರುದ್ರ ಪ್ರಳಯದಿಂದ ಮುಳುಗಿದೆ. 

First Published Oct 18, 2020, 10:54 AM IST | Last Updated Oct 18, 2020, 10:54 AM IST

ಬೆಂಗಳೂರು (ಅ.18):  112 ವರ್ಷಗಳ ಹಿಂದೆ ಮಹಾನ್ ವಿಜ್ಞಾನಿ ಸರ್ ರಂ ವಿಶ್ವೇಶ್ವರಯ್ಯ ಕೊಟ್ಟ ಎಚ್ಚರಿಕೆ ಮರೆತಿದ್ದಕ್ಕೆ ಈಗ ಮುತ್ತಿನ ನಗರಿ ಮಹಾರುದ್ರ ಪ್ರಳಯದಿಂದ ಮುಳುಗಿದೆ. 

ನದಿ ಪಾಲಾಗಿದ್ರೆ ಚೆನ್ನಾಗಿತ್ತು. ಈಗ ಬದುಕಿಯೂ ಸತ್ತಂತೆ ; ಕುಂಬಾರರ ಕಣ್ಣೀರ ಕಥೆಯಿದು! ..

ಮಹಾ ಪ್ರವಾಹದಿಂದ ಜನಜೀವನ ತತ್ತರಿಸಿದೆ.  ಭಾರೀ ಪ್ರವಾಹದಿಂದ ನಗರ ಪೂರ್ತಿಯಾಗಿ ಜಲಮಯವಾಗಿದೆ. 

Video Top Stories