ಬ್ರಿಟಿಷರ ಕಾಲದ 3 ಕಾಯ್ದೆಗೆ ಮುಕ್ತಿ: ಹೇಗಿರಲಿದೆ ಗೊತ್ತಾ ದೇಶದ ಹೊಸ ಕಾನೂನು ವ್ಯವಸ್ಥೆ? ಮೋದಿ ಮಹಾಕ್ರಾಂತಿ ರಹಸ್ಯ..!

163 ವರ್ಷಗಳ ಹಿಂದಿನ ಕಾಯ್ದೆ, ಸೆಕ್ಷನ್'ಗಳಿಗೆ ಪ್ರಧಾನಿ ಮೋದಿ ಮುಕ್ತಿ ಇಟ್ಟಿದ್ದಾರೆ. ಈ ಬಗ್ಗೆ ಸುವರ್ಣ ಸ್ಪೆಷಲ್‌ನಲ್ಲಿದೆ ವಿವರ..

Share this Video
  • FB
  • Linkdin
  • Whatsapp

ಬ್ರಿಟಿಷ್ ಕಾಲದ 3 ಕಾನೂನುಗಳಿಗೆ ಮೋದಿ ಮರ್ಮಾಘಾತ..! ಇನ್ನು ಮುಂದೆ ಇರಲ್ಲ IPC, CRPC ಕಾನೂನು.. ಓಬಿರಾಯ ಕಾಲದ ಕಾಯ್ದೆಗಳ ಜಾಗದಲ್ಲಿ ಬರಲಿವೆ ಹೊಸ ಕಾಯ್ದೆ. ಒಂದೂವರೆ ಶತಮಾನದ ಹಿಂದಿನ ಕಾನೂನುಗಳು ಬ್ರಿಟಿಷ್ ಗುಲಾಮಗಿರಿ ಸಂಕೇತ ಅಂದ್ರು ಅಮಿತ್ ಶಾ.. 163 ವರ್ಷಗಳ ಹಿಂದಿನ ಕಾಯ್ದೆ, ಸೆಕ್ಷನ್'ಗಳಿಗೆ ಮುಕ್ತಿ ಕೊಟ್ಟರು ಪ್ರಧಾನಿ ಮೋದಿ. ಇನ್ನು ಮುಂದೆ ಹೇಗಿರಲಿದೆ ಗೊತ್ತಾ ದೇಶದ ಕಾನೂನು ವ್ಯವಸ್ಥೆ..? ಕ್ರಿಮಿನಲ್‌ಗಳಿಗೆ ರೇಪಿಸ್ಟ್‌ಗಳಿಗೆ ದೇಶದ್ರೋಹಿಗಳಿಗೆ ಕಾದಿರೋದು ಅದೆಂಥಾ ಶಿಕ್ಷೆ..? ಈ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, 3 ಕಾಯ್ದೆ 100 ಗುಟ್ಟು, ಇದು ಮೋದಿ ಮಹಾಕ್ರಾಂತಿ.

Related Video