Asianet Suvarna News Asianet Suvarna News

ಚಲಿಸುತ್ತಿದ್ದ ಬೈಕ್ ಹ್ಯಾಂಡಲ್‌ಗೆ ಸುತ್ತಿಕೊಂಡ ಹಾವು, ಬೆಚ್ಚಿ ಬಿದ್ದ ಮಹಿಳೆ!

ಇಲ್ಲೊಂದು ಕಡೆ ಮಹಿಳೆಯೊಬ್ಬಳು ಬೈಕ್ ಓಡಿಸುತ್ತಿದ್ದಳು. ಈ ವೇಳೆ ಬೈಕ್ ಹ್ಯಾಂಡಲ್‌ನಿಂದ ಹಾವು ಹೆಡೆ ಎತ್ತಿ ನಿಂತಿದೆ. ಮಹಿಳೆ ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ. 

 ಇಲ್ಲೊಂದು ಕಡೆ ಮಹಿಳೆಯೊಬ್ಬಳು ಬೈಕ್ ಓಡಿಸುತ್ತಿದ್ದಳು. ಈ ವೇಳೆ ಬೈಕ್ ಹ್ಯಾಂಡಲ್‌ನಿಂದ ಹಾವು ಹೆಡೆ ಎತ್ತಿ ನಿಂತಿದೆ. ಮಹಿಳೆ ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ. 

ಹೌದು ರಾತ್ರಿ ಹೊತ್ತು ಮಹಿಳೆ ಅದೆಲ್ಲಿಗೋ ಹೊರಟಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆಯೇ ಬೈಕ್ ಹ್ಯಾಂಡಲ್‌ಗೆ ಹಾವು ಸುತ್ತಿರುವುದು ಕಂಡು ಜೋರಾಗಿ ಕಿರುಚಾಡಿ ಗಾಡಿ ನಿಲ್ಲಿಸಿದ್ದಾಳೆ. ಈ ಕುರಿತಾದ ಮತ್ತಷ್ಟು ವಿವರ ಈ ವಿಡಿಯೋದಲ್ಲಿ

Video Top Stories