
ಮೋದಿ ಶಿಕ್ಷಣ ಕ್ರಾಂತಿ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ!
ಪ್ರಧಾನಿ ನರೇಂದ್ರ ಮೋದಿ ನವಭಾರತದ ಕ್ರಾಂತಿ ಪುರಷ. ಅಧಿಕಾರಕ್ಕೇರಿದ ಆರು ವರ್ಷಗಳಲ್ಲಿ ಆರು ಕ್ರಾಂತಿಗಳನ್ನು ಮಾಡಿರುವ ಮೋದಿ ಈಗ ಏಳನೇ ಕ್ರಾಂತಿಗೆ ಕೈ ಹಾಕಿದ್ದಾರೆ.
ನವದೆಹಲಿ(ಆ.08): ಪ್ರಧಾನಿ ನರೇಂದ್ರ ಮೋದಿ ನವಭಾರತದ ಕ್ರಾಂತಿ ಪುರಷ. ಅಧಿಕಾರಕ್ಕೇರಿದ ಆರು ವರ್ಷಗಳಲ್ಲಿ ಆರು ಕ್ರಾಂತಿಗಳನ್ನು ಮಾಡಿರುವ ಮೋದಿ ಈಗ ಏಳನೇ ಕ್ರಾಂತಿಗೆ ಕೈ ಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ಮೋದಿ ಸರ್ಕಾರ ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರರಿಗೊಳಿಸಿದೆ. ಹಾಗಾದ್ರೆ ಇದರಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದಾ? ಸದ್ಯ ಈ ಸಂಬಂಧ ಇಡೀ ದೇಶದ ಚಿತ್ತ ಪಿಎಂ ಮೋದಿ ಮೇಲಿದೆ.
ಮೋದಿ ಮೇಷ್ಟ್ರ ಶಿಕ್ಷಣ ಕ್ರಾಂತಿಯ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ