ಇಡೀ ಜಗತ್ತೇ ಭಾರತಕ್ಕೆ ಶರಣು, ಮೋದಿ ಬಂಟನ ಕೈಯಲ್ಲಿ ಚೀನಾ ಭವಿಷ್ಯ!

ಕಪಟಿ ಚೀನಾಕ್ಕೆ ಬುದ್ಧಿ ಕಲಿಸಲು ನಿಂತ ಜಗತ್ತಿನ ರಾಷ್ಟ್ರಗಳು/ ತಾನು ರಚಿಸಿದ ಬಲೆಯಲ್ಲೇ ಚೀನಾ ಬಂಧಿ/ 116 ರಾಷ್ಟ್ರಗಳ ಒಗ್ಗಟ್ಟಿಗೆ ಚೀನಾ ಉಡೀಸ್

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 22) ಮೋದಿ ಬಂಟನ ಕೈಯಲ್ಲಿ ಚೀನಾ ಭವಿಷ್ಯ ಅಡಕವಾಗಿದೆ. ಚೀನಾ ವಿರುದ್ಧ 116 ರಾಷ್ಟ್ರಗಳು ಒಗ್ಗಟ್ಟಾಗಿವೆ. ಹೌದು ಮೋಸಗಾರನ ಅವಸಾನದ ದಿನ ಹತ್ತಿರ ಬರುತ್ತಿದೆ.

ಇಡೀ ಜಗತ್ತೇ ಭಾರತಕ್ಕೆ ಶರಣು, ಕೊರೋನಾ ಗೆದ್ದ ಭಾರತ

ಹಾಗಾದರೆ ರಣಕಹಳೆ ಊದಿರುವ ಮೋದಿ ಬಂಟ ಯಾರು? ಅಮೆರಿಕ ರಚಿಸಿರುವ ಚಕ್ರವ್ಯೂಹದಲ್ಲಿ ಭಾರತದ ಬ್ರಹ್ಮಾಸ್ತ್ರಕ್ಕೆ ಚೀನಾ ಉಡೀಸ್ ಆಗುತ್ತಾ? 

Related Video