Asianet Suvarna News Asianet Suvarna News

ವೇಗವಾಗಿ ಹರಡೋ ರೂಪಾಂತರಿ ಕೊರೋನಾ ಕಪ್ಪ ದೇಶದಲ್ಲಿ ಪತ್ತೆ

Jul 11, 2021, 10:29 AM IST

ದೆಹಲಿ(ಜು.11): ಡೆಲ್ಟಾ+ ಆಯ್ತು. ಈಗ ಭಾರತದಲ್ಲಿ ರೂಪಾಂತರಿ ಕೊರೋನಾ ಕಪ್ಪದ ಕಾಟ ಶುರುವಾಗಿದೆ. ಕೊರೋನಾ, ಫಂಗಸ್, ರೂಪಾಂತರಿ ಕೊರೋನಾ ಕಂಟಕವಾಗಲಿದೆಯಾ ? ಇಲ್ನೋಡಿ ವಿಡಿಯೋ

ಕಪ್ಪ ರೂಪಾಂತರಿ ಕೊರೋನಾ ಪತ್ತೆ..! ವೇಗವಾಗಿ ಹರಡೋದೆ ಇದರ ವಿಶೇಷತೆ

ಕೊರೋನಾ ರೂಪಾಂತರಿಯಾದಾಗ ಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಕಪ್ಪದ ವಿಶೇಷತೆ ವೇಗವಾಗಿ ಹರಡುವಿಕೆ. ಮಕ್ಕಳಿಗೆ ಮಾರಕವಾಗುತ್ತಾ ಈ ವೈರಸ್ ?

Video Top Stories