Asianet Suvarna News Asianet Suvarna News

ಹಲ್ಲಿ ಶಾಪ, ಪ್ರಕೃತಿ ವಿಕೋಪ: ದೇವರನಾಡಿನಲ್ಲೂ ಕೋಲಾಹಲ!

ಭೀಕರ ಕೊರೋನಾ ಹೊತ್ತಲ್ಲೇ ಇತ್ತ ಸೈಕ್ಲೋನ್ ಅಟ್ಟಹಾಸ. ದೇವರ ನಾಡಿನಲ್ಲಿ ವಿಧ್ವಂಸ, ಪಂಚ ರಾಜ್ಯಗಳ ಮೇಲೆ ದಂಡಯಾತ್ರೆ ಸಾರಿದೆ ತೌಕ್ಟೆ. ಕರುನಾಡಿಗೂ ಎದುರಾಯ್ತು ಚಂಡಮಾರುತ ಭೀತಿ. ಈ ಸೈಕ್ಲೋನ್‌ ಅಬ್ಬರಕ್ಕೆ ಮುಳುಗುತ್ತಿವೆ ಊರು, ನರಳುತ್ತಿವೆ ಸಾವಿರಾರು ಜೀವ. ಪ್ರಾಣ ತೆಗೆಯುತ್ತಿದ್ದಾನೆ ಅರಬ್ಬೀ ಸಮುದ್ರದಿಂದ ಎದ್ದು ಬಂದ ತೂಫಾನ್. 

ಬೆಂಗಳೂರು(ಮೇ.16): ಭೀಕರ ಕೊರೋನಾ ಹೊತ್ತಲ್ಲೇ ಇತ್ತ ಸೈಕ್ಲೋನ್ ಅಟ್ಟಹಾಸ. ದೇವರ ನಾಡಿನಲ್ಲಿ ವಿಧ್ವಂಸ, ಪಂಚ ರಾಜ್ಯಗಳ ಮೇಲೆ ದಂಡಯಾತ್ರೆ ಸಾರಿದೆ ತೌಕ್ಟೆ. ಕರುನಾಡಿಗೂ ಎದುರಾಯ್ತು ಚಂಡಮಾರುತ ಭೀತಿ. ಈ ಸೈಕ್ಲೋನ್‌ ಅಬ್ಬರಕ್ಕೆ ಮುಳುಗುತ್ತಿವೆ ಊರು, ನರಳುತ್ತಿವೆ ಸಾವಿರಾರು ಜೀವ. ಪ್ರಾಣ ತೆಗೆಯುತ್ತಿದ್ದಾನೆ ಅರಬ್ಬೀ ಸಮುದ್ರದಿಂದ ಎದ್ದು ಬಂದ ತೂಫಾನ್. 

Video Top Stories