ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

Share this Video
  • FB
  • Linkdin
  • Whatsapp

ಲಕ್ನೋ(ಜೂ.08): ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಒಂದು ವೇಳೆ ಈ ಮಾತು ನಿಜವಾದಲ್ಲಿ ಈ ಇಬ್ಬರ ಮಧ್ಯೆ ಸಂಧಾನ ನಡೆಸೋಸು ಯಾರು? ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

Related Video